ಹಂಪನಗೌಡ್ರು
( ನಮ್ಮ ಸಿಂಧನೂರು ಎಂಎಲ್ಎ)
- ಬಸವರಾಜ ಉಮಲೂಟಿ
ಸಾ|| ಕೆ.ಹಂಚಿನಾಳ
ನಮ್ಮ ಊರು ಸಿಂಧನೂರು,
ಸೋನಮಸೂರು ಸೂರು ಈ ಊರು. ||ಪ||
ನಮ್ಮೆಲ್ಲರ ಸಾಹೇಬ್ರು ಹಂಪನಗೌಡ್ರು,
ಗೌಡರ ಕನಸಿನ ಕೂಸು ಸಿಂಧನೂರು,
ನಾಲ್ಕು ಬಾರಿ ಆದರು ಶಾಸಕರು,
ಅಭಿವ್ರದ್ಧಿ ಮಾಡಿದ್ರು ಸಿಂಧನೂರು. ||೧||
ನಮ್ಮ ಭತ್ತ ಸೂಪರ್ರೋ ಸೂಪರ್ 👌,
ಟ್ರಾಕ್ಟರ್ ಮಾರಾಟದಲ್ಲಿ ನಂಬರ್ ಒನ್,
ತಾಲೂಕ ಅಂದ್ರೆ ಸಿಂಧನೂರು ಅಂದ್ರು ಗೂಗಲ್ನವ್ರು
ಇದಕ್ಕೆಲ್ಲ ಕಾರಣೀಭೂತರು ನಮ್ ಹಂಪನಗೌಡ್ರು. ||೨||
ಚಿಹ್ನೆ ಬದಲಿಸಿದರು ಇಳಿಯಲಿಲ್ಲ ಖದರ್,
ಖುರ್ಚಿ ಹಿಂದೆ ಬೀಳದೆ ಜನರ ಅಭಿವೃದ್ಧಿ
ಮಾಡಿದರು,
ಮಾಡಿದರು,
65 ರ ಇಳಿವಯಸ್ಸಿನಲ್ಲೂ 35ರ ಯುವಕನಂತೆ
ಓಡಾಟ,
25ರ ಯುವ ಮನಸ್ಸಿನಂತೆ ತುಡಿತ. ||೩||
ಸಿಂಧನೂರೆ ಕುಟುಂಬ ಎಂದರು,
ಸಿಂಧನೂರಿನ ಜನತೆನೆ ಕುಟುಂಬಸ್ಥರೆಂದರು,
ಸಿಂಧನೂರ ಜನರ ಹಿರಿಮೆ, ಗರಿಮೆ,
ನಮ್ಮೆಲ್ಲರ ಹೆಮ್ಮೆಯ ಕಿರೀಟ ಹಂಪನಗೌಡ್ರು. ||೪||
1xbet korean casino - Legalbet
ReplyDelete1xbet korean casino ⭐ Mobile, Instant, Payment Method, Payment Without Commission ⭐ Sportsbook ✓ Casino List with 1xbet 1xbet apk korean casino.